Kappu Titelbild

Kappu

Reinhören
Zeitlich begrenztes Angebot

3 Monate Audible Standard kostenlos testen

3 Monate Audible Standard kostenlos testen, danach 6,99 €/Monat. Monatlich kündbar.
Jetzt abonnieren
Das Angebot endet am 15. Juli 2026 23:59 Uhr. Dieses Angebot sichern!
Weitere Angebote

Kappu

Von: Veerabhadrappa Kumbar
Gesprochen von: Uday Gurucharan
Jetzt abonnieren

3 Monate Audible Standard für 0,99 €/Monat, danach 6,99 €/Monat. Monatlich kündbar. Angebot gültig bis zum 15. Juli 2026 um 23:59 Uhr.

Für 12,62 € kaufen

Für 12,62 € kaufen

ದೇವದಾಸಿಯಂತಹ ಮೌಢ್ಯ ಹಾಗೂ ಅನಿಷ್ಟ ಪದ್ಧತಿಯ ಸುತ್ತ ಈ ಕಾದಂಬರಿಯನ್ನು ಹೆಣೆಯಲಾಗಿದೆ. ಗೌರಿ ಎನ್ನುವ ಸುಂದರ ಹುಡುಗಿ ಹಳ್ಳಿಯ ಗೌಡನ ಕಾಮದ ಕಣ್ಣಿಗೆ ಬೀಳುತ್ತಾಳೆ. ದೇವಸ್ಥಾನದ ಪೂಜಾರಿಗೆ ಎಲ್ಲಮ್ಮ ದೇವರು ಮೈಮೇಲೆ ಬಂದು ಗೌರಿ ದೇವರಿಗೆ ಮೀಸಲು ಎಂದು ಭವಿಷ್ಯ ನುಡಿಯುತ್ತಾನೆ. ಆಗ ಶುರುವಾಗುತ್ತದೆ ಈ ಅನಿಷ್ಟ ಪದ್ಧತಿಯಿಂದ ತಪ್ಪಿಸಿಕೊಳ್ಳಲು ಗೌರಿ ಮತ್ತು ಆಕೆಯ ಮನೆಯವರ ಓಟ. ಆ ಓಟದಲ್ಲಿ, ಹೋರಾಟದಲ್ಲಿ ಆಕೆಯ ತಂದೆತಾಯಿಯನ್ನು ಸಾಯಿಸಿ, ಇದ್ದೊಬ್ಬ ಅಣ್ಣನನ್ನು ದೂರ ಮಾಡಿ ಆಕೆಯನ್ನು ಮತ್ತೆ ಹಳ್ಳಿಗೆ ಕರೆತರಲಾಗುತ್ತದೆ. ಹೀಗೆ ದೇವದಾಸಿ ಪದ್ಧತಿ ಹೆಸರಲ್ಲಿ ನಡೆಯುತ್ತಿದ್ದ ದೌರ್ಜನ್ಯವನ್ನು ಎಳೆಎಳೆಯಾಗಿ ಬಿಡಿಸಿಡುವ ಪ್ರಯತ್ನ ಮಾಡಿದ್ದಾರೆ ಲೇಖಕರು.©2022 Storyside IN (P)2022 Storyside IN Action & Abenteuer
adbl_web_anon_alc_button_suppression_t1
Noch keine Rezensionen vorhanden